ನವಮಾಸ ಹೊತ್ತಳು, ತನ್ನಲ್ಲೇ ಇಟ್ಟಳು

ಹಾಲುಣಿಸಿ ಬೆಳೆಸಿ ಬೆಳಕಾಗಿ ನಿಂತಳು

ದಾರಿತೋರಿದಳು, ಗುರುವು ತಾನಾದಳು

ದೇವತೆಯು ಅವಳು, ನನ್ನಮ್ಮ ಅವಳು

Comments